🌟 Karnataka Rajyotsava & Deepavali Celebration 2026 🌟
Location
Hosted by
About
🌟 Karnataka Rajyotsava & Deepavali Celebration 2026 🌟
Come together to celebrate the rich language, culture, traditions and heritage of Karnataka, along with the joy and spirit of Deepavali — the Festival of Lights! 🪔❤️
📅 Date: 14 - November - 2026
📍 Venue: Melrose High School
⏰ Time: 4:00 PM - 8:30 PM
🎟️ Limited tickets available — Book yours today!
Join us for an unforgettable evening filled with culture, music, dance, laughter, lights and togetherness. Let’s celebrate our Karnataka heritage and the Festival of Lights with family and friends! 🥳✨
Celebrating the pride of Karnataka❤️
Celebrating the spirit of Deepavali 🪔
🌟 ಕರ್ನಾಟಕ ರಾಜ್ಯೋತ್ಸವ ಮತ್ತು ದೀಪಾವಳಿ ಹಬ್ಬದ ಸಂಭ್ರಮ 2026 🌟
ಕರ್ನಾಟಕದ ಭಾಷೆ, ಸಂಸ್ಕೃತಿ, ಸಂಪ್ರದಾಯ ಮತ್ತು ಪರಂಪರೆಯನ್ನು ಸಂಭ್ರಮಿಸುವುದರ ಜೊತೆಗೆ, ಬೆಳಕಿನ ಹಬ್ಬವಾದ ದೀಪಾವಳಿಯ ಸಂತೋಷ ಮತ್ತು ಸಡಗರವನ್ನು ಕುಟುಂಬದವರು ಹಾಗೂ ಸ್ನೇಹಿತರೊಂದಿಗೆ ಒಟ್ಟಾಗಿ ಆಚರಿಸೋಣ! 🪔❤️
📅 ದಿನಾಂಕ: 14 ನವೆಂಬರ್ 2026
📍 ಸ್ಥಳ: ಮೆಲ್ರೋಸ್ ಹೈ ಸ್ಕೂಲ್
⏰ ಸಮಯ: ಸಂಜೆ 4:00 ರಿಂದ ರಾತ್ರಿ 8:30 ರವರೆಗೆ
🎟️ ಟಿಕೆಟ್‌ಗಳು ಸೀಮಿತ — ಇಂದೇ ನಿಮ್ಮ ಟಿಕೆಟ್ ಕಾಯ್ದಿರಿಸಿ!
ಸಂಸ್ಕೃತಿ, ಸಂಗೀತ, ನೃತ್ಯ, ನಗು ಮತ್ತು ಒಗ್ಗಟ್ಟಿನ ಸಂಭ್ರಮದೊಂದಿಗೆ ಮರೆಯಲಾಗದ ಸುಂದರ ಸಂಜೆಯನ್ನು ಒಟ್ಟಾಗಿ ಕಳೆಯೋಣ.
❤️ ಕರ್ನಾಟಕದ ಹೆಮ್ಮೆಯನ್ನು ಸಂಭ್ರಮಿಸೋಣ!
🪔 ದೀಪಾವಳಿಯ ಸಡಗರವನ್ನು ಹಂಚಿಕೊಳ್ಳೋಣ!
ಜೈ ಕರ್ನಾಟಕ! ❤️